ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ. ನನಗಿಂತ ಚೆನ್ನಾಗಿ ಸಿಗರೇಟು ಸೇದುತಾನೆ. ನಾನು ಇಷ್ಟೊಂದು ಚೆನ್ನಾಗಿ ಮಾಡಿರಲಿಲ್ಲ. ನನಗಿಂತ ಏನು ಕಮ್ಮಿ ಇಲ್ಲ ಎನ್ನುವುದು ತೆರೆ ಮೇಲೆ ಕಾಣುತ್ತಿದೆ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಅಭಿನಯವನ್ನು ಮೆಚ್ಚಿಕೊಂಡರು.<br /><br />Kannada Actor Ravichandran said that My son Manuranjan kisses better than me.